Actor Sudeep starrer Kotigobba 3 movie movie released, Producer K Manju talk about Kotigobba 3
ಕೋಟಿಗೊಬ್ಬ 3 ಚಿತ್ರ ಇಂದು ರಾಜ್ಯದಾದ್ಯಂತ ಬಿಡುಗಡೆ ಆಗಿದ್ದು ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ, ಬೆಂಗಳೂರಿನ ಭೂಮಿಕಾ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೆ ಕೋಟಿಗೊಬ್ಬ 3 ವೀಕ್ಷಿಸಿದ ನಿರ್ಮಾಪಕ ಕೆ ಮಂಜು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ