ಮುಂಜಾನೆ ಮಳೆಗೆ ತತ್ತರಿಸಿದ ದಾಸರಹಳ್ಳಿ ಕ್ಷೇತ್ರದ ಮಳೆ ಹಾನಿ ಪ್ರದೇಶಕ್ಕೆ BBMP ಕಮಿಷನರ್ ಗೌರವ್ ಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. ಚೊಕ್ಕಸಂದ್ರ ಕೆರೆಗೆ ಭೇಟಿ ಕೊಟ್ಟು ಪರಿಶೀಲನೆಗೆ ಮುಂದಾದ ಕಮಿಷನರ್ ಗೌರವ್ ಗುಪ್ತಾಗೆ ದಾಸರಹಳ್ಳಿ MLA ಮಂಜುನಾಥ್ ಸಾಥ್ ನೀಡಿದ್ರು..!