ಕ್ರೂಸ್‌ನಲ್ಲಿ ಈ ರೀತಿ ದಾಳಿ ನಡೆದಿರುವುದು ಇದೇ ಮೊದಲು. ರೇವ್ ಪಾರ್ಟಿ ಮಾಡುವ ಜಾಗಗಳ ಮೇಲೆ ಅಧಿಕಾರಿಗಳು ರೇಡ್ ಮಾಡುವುದನ್ನು ಅರಿತಿದ್ದ ಈ ನಟರು ಕ್ರೂಸ್ ತಮಗೆ ಸೇಫ್ ಎಂದುಕೊಂಡು ಪಾರ್ಟಿ ಆಯೋಜಿಸಿದ್ದರು
This was the first such attack on a cruise. Aware of the authorities' raid on the rave party, these actors organized a party in which Cruise was safe for them.