ಮುಂಬೈನ ಗೊರೆಗಾವ್ ಬಳಿ ಮಹಿಳೆಯೊಬ್ಬರು ವಾಕಿಂಗ್ ಮುಗಿಸಿ ಕೂತಿದ್ದಾಗ ಆಕೆ ಮೇಲೆ ಚಿರತೆ ಎಗರಿದೆ. ತಕ್ಷಣ ಸಮಯಪ್ರಜ್ಞೆ ತೋರಿಸಿದ ಮಹಿಳೆ ಚಿರತೆಯೊಂದಿಗೆ ಹೋರಾಡಿ ಚಿರತೆಯನ್ನು ಓಡಿಸಿದ್ದಾರೆ.
A middle-aged woman was seen fighting off a leopard with her walking stick which was about to attack her in Mumbai's Aarey Wednesday evening.