ಈಡೇರಿತು ಕೋಟ್ಯಂತರ ಅಭಿಮಾನಿಗಳ ಆಸೆ, ಒಂದೆ ಚಿತ್ರದಲ್ಲಿ ಅಪ್ಪು ಪ್ರಭುದೇವ

Filmibeat Kannada 2021-09-15

Views 944

ಪ್ರಭುದೇವರ ಅವರ ಕಿರಿಯ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

Puneeth Rajkumar and Prabhu Deva will be sharing screen space for the first time for a dance number in the film, directed by the latter’s younger brother Nagendra Prasad.

Share This Video


Download

  
Report form
RELATED VIDEOS