ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದ ಅಲ್ಲು ಅರ್ಜುನ್ ಸಿರಿವಂತರ ಅಹಂಕಾರವನ್ನು ಬದಿಗಿಟ್ಟು ಸರಳತೆ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದವರು. ಅಲ್ಲು ಅರ್ಜುನ್ ಸರಳತೆಗೆ ಇದೀಗ ಮತ್ತೊಂದು ಸಾಕ್ಷಿ ಇಲ್ಲಿದೆ ನೋಡಿ.
Telugu actor Allu Arjun eats at a simple road side hotel in Gokavaram. Video of Allu Arjun coming out from road side hotel gone viral on social media.