ನೌಕಾಪಡೆಯ ಅನ್ವೇಶ್ ಕ್ಷಿಪಣಿ ಸಮುದ್ರ ಪ್ರಯೋಗ ಶೀಘ್ರದಲ್ಲೇ ಕಾರ್ಯಾರಂಭ | Oneindia Kannada

Oneindia Kannada 2021-09-08

Views 378

ಭಾರತದ ಮೊದಲ ತೇಲುವ ಕ್ಷಿಪಣಿ ಪರೀಕ್ಷಾ ಶ್ರೇಣಿಯಾದ ಅನ್ವೇಶ್ ತನ್ನ ಸಮುದ್ರ ಪ್ರಯೋಗಗಳನ್ನು ಈ ತಿಂಗಳು ಆರಂಭಿಸಲಿದ್ದಾನೆ.ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್ ಆರ್ಗನೈಸೇಶನ್ ವಿನ್ಯಾಸಗೊಳಿಸಿದ್ದು ಮತ್ತು ಕೊಚ್ಚಿನ್ ಶಿಪ್ ಯಾರ್ಡ್ ನಿರ್ಮಿಸಿದ್ದು, ಅನ್ವೇಶ್ ಮುಂದಿನ ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

INS Anvesh will allow the Navy to have live missile and torpedo firing and the Army to carry out surface-to-surface tactical missile tests

Share This Video


Download

  
Report form