ಮಾರ್ನಿಂಗ್ ಕನ್ಸೆಲ್ಟೆನ್ಸಿ ಸಂಸ್ಥೆ, ಜಾಗತಿಕ ನಾಯಕರ ಅನುಮೋದನೆ ಟ್ರಾಕರ್ ರೇಟಿಂಗ್ ಪರೀಕ್ಷಿಸಿದೆ. ಈ ಪರೀಕ್ಷೆಯಲ್ಲಿ ಮೋದಿಗೆ ಶೇಕಡಾ 70ರಷ್ಟು ಮಂದಿ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
#PMModi #ApprovalRatings
Prime Minister Narendra Modi has an approval rating of 70 per cent, which is the highest among 13 global leaders polled in the survey conducted by The Morning Consult.