ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರದ ಸಚಿವರು ಸುದ್ದಿಯಲ್ಲಿದ್ದಾರೆ ಈಗ ಮಂತ್ರಿಯೊಬ್ಬರು ಅಂಗಡಿ ಉದ್ಘಾಟನೆಯಲ್ಲಿ ಕತ್ತರಿಯಿಂದ ರಿಬ್ಬನ್ ಕಟ್ ಮಾಡದೆ ಹಲ್ಲಿನಿಂದ ರಿಬ್ಬನ್ ಕಚ್ಚಿ ಸುದ್ದಿಯಲ್ಲಿದ್ದಾರೆ.
#PakistanMinister #InauguratesUsingTeeth
A Pakistani minister recently chose to break the tradition by cutting the ribbon with his teeth.