ಕಳೆದ ಮೂರು ವಾರದೊಳಗೆ ಮೂರು ಟೆಸ್ಟ್ ಪಂದ್ಯ ನಡೆದಿವೆ. ಇದರಿಂದ ಆಟಗಾರರು ಸಾಕಷ್ಟು ದಣಿವಾಗಿದ್ದಾರೆ. ಅಲ್ಲದೆ ಮುಂದಿನ ಕೆಲವೇ ದಿನಗಳಲ್ಲಿ ಇನ್ನಷ್ಟು ಪಂದ್ಯಗಳು ನಡೆಯಲಿವೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಸಿಲ್ವರ್ವುಡ್ ಹೇಳಿದ್ದಾರೆ.
There is no guarantee that Indian captain Virat Kohli and England fast bowler James Anderson will see a clash in the fourth Test, as the hosts can rest Anderson for the next match.