ಯಶ್ ಗಾಗಿ ಪ್ರಭಾಸ್ ಬಿಟ್ಟುಕೊಟ್ಟ ಪ್ರಶಾಂತ್ ನೀಲ್

Filmibeat Kannada 2021-08-23

Views 878

ಕೆಜಿಎಫ್ 2' ಸಿನಿಮಾ ಬಿಡುಗಡೆಗೆಯ ಹೊಸ ದಿನಾಂಕವನ್ನು ಇಂದು ಹೊಂಬಾಳೆ ಫಿಲಮ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಕಟಿಸಿದೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎಂಬ ಬಹುತೇಕರ ನಿರೀಕ್ಷೆಯನ್ನು ಮೀರಿ ಸಿನಿಮಾವು ಮುಂದಿನ ವರ್ಷ ಬಿಡುಗಡೆ ಆಗಲಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಘೊಷಿಸಿದೆ.

Telugu movie Salaar scheduled to release in April but Yash starer KGF 2 releasing on April 14 so Salaar movie release date postponed.

Share This Video


Download

  
Report form
RELATED VIDEOS