ಮೂರನೇ ದಿನದ ಆಟದಲ್ಲಿ ಬುಮ್ರಾ, ಜೇಮ್ಸ್ ಆಂಡರ್ಸನ್ಗೆ ಎಸೆದಿದ್ದ ನಿರಂತರ ಬೌನ್ಸರ್ನಿಂದ ಇಂಗ್ಲೆಂಡಿನ ಆಟಗಾರರು ಕೋಪಗೊಂಡಿದ್ದರು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಆಂಗ್ಲ ಕ್ರಿಕೆಟಿಗರು ಬುಮ್ರಾ ಬ್ಯಾಟಿಂಗ್ ಮಾಡುವಾಗ ಅದೇ ದಾಳ ಉರುಳಿಸಿದರು
What started with the James Anderson and Jasprit Bumrah saga on Day 3 of the 2nd Test at Lord's has boiled down to many verbal fights on the pitch.