ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರಿ ಬೇಡಿಕೆ | Oneindia Kannada

Oneindia Kannada 2021-08-13

Views 7.3K

ರವಿಶಾಸ್ತ್ರಿ ಸ್ಥಾನ ತೊರೆದರೆ ರಾಹುಲ್ ದ್ರಾವಿಡ್ ಕೋಚ್ ಎಂಬ ಮಾತಿತ್ತು. ಈಗ ದ್ರಾವಿಡ್ ಮಾತ್ರವಲ್ಲ ಅವರ ಜೊತೆಗೆ ಇನ್ನೂ 5 ಮಂದಿ ಕ್ಯೂನಲ್ಲಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ, ಭಾರತದ ವಿವಿಎಸ್ ಲಕ್ಷ್ಮಣ್ , ವಿರೇಂದ್ರ ಸೆಹ್ವಾಗ್ , ನ್ಯೂಜಿಲೆಂಡ್ ನ ಮೈಕ್ ಹಸನ್ , ಆಸಿಸ್ ನ ಟಾಮ್ ಮೂಡಿ ಈ ಐದು ಮಂದಿ ಕೂಡ ರೇಸ್ ನಲ್ಲಿದ್ದಾರೆ.

If Ravisastri left, Rahul Dravid was the coach. Now not only Dravid but five more are in queue. Mahela Jayawardene of Sri Lanka, VVS Laxman of India, Virender Sehwag, Mike Hassan of New Zealand and Tom Moody of Aussies are also in the race.

Share This Video


Download

  
Report form
RELATED VIDEOS