ಚೀನಾ ಜಲಪ್ರಳಯ : ಕೊರೋನಾ ಸೃಷ್ಟಿಸಿದ ಪಾಪಕ್ಕೆ ಇದು ದೇವರು ಕೊಟ್ಟ ಶಿಕ್ಷೆನಾ? | Oneindia Kannada

Oneindia Kannada 2021-08-13

Views 1

ಮಧ್ಯ ಚೀನಾದ ಹುಬೈ (Hubei )ಪ್ರಾಂತ್ಯದ ಐದು ನಗರಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 21 ಜನರು ಸಾವಿಗೀಡಾಗಿದ್ದು ಸುಮಾರು 6,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿದೆ.

Five cities in the central Chinese province of Hubei have declared “red alerts” after torrential rain and forced the evacuation of nearly 6,000 people, state media reported

Share This Video


Download

  
Report form