ಅಭಿಮಾನಿಗಳ ಜೊತೆ ಭರ್ಜರಿ ಆಚರಣೆ ಮಾಡಿದ ಡಿ ಬಾಸ್

Filmibeat Kannada 2021-08-12

Views 2.2K

ಅಭಿಮಾನಿಗಳು ದರ್ಶನ್ ನಿವಾಸಕ್ಕೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗಿ ಸಲ್ಮಾನ್ ಮಾಡಿ, ಸಿಹಿ ತಿನಿಸಿ ಸಂತಸ ಪಟ್ಟಿದ್ದಾರೆ. ಅಭಿಮಾನಿಗಳ ಜೊತೆ 24 ವರ್ಷದದ ಸಂಭ್ರಮವನ್ನು ಆಚರಣೆ ಮಾಡಿರುವ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಸ್ನೇಹಿತರ ಜೊತೆಯೂ 24ವರ್ಷದ ಸಂಭ್ರಮವನ್ನು ಆಚರಣೆ ಮಾಡಿದ್ದಾರೆ.

Challenging Star Darshan celebrating his 24 years film journey with friends.

Share This Video


Download

  
Report form
RELATED VIDEOS