ಆಗ ನಮ್ಮ ಥಿಯೇಟರ್ ನಲ್ಲಿ ಮಲ್ಕೊಂಡು ಸಿನಿಮಾ ನೋಡ್ತಾ ಇದ್ರು

Filmibeat Kannada 2021-08-07

Views 547

ಬೆಂಗಳೂರಿನ ಚಿತ್ರಮಂದಿರಗಳ ಕತೆಯನ್ನು 'ನಾನು, ನನ್ನ ಥಿಯೇಟರ್' ಸರಣಿ ರೂಪದಲ್ಲಿ ಜನರ ಮುಂದಿಡಲಿದೆ ' ಫಿಲ್ಮೀಬೀಟ್ ಕನ್ನಡ'. ಚಿತ್ರಮಂದಿರದ ಸ್ಥಾಪನೆ, ಬೆಳೆದು ಬಂದ ಹಾದಿ, ನೋಡಿದ ಸುವರ್ಣಯುಗ, ಹಿರಿಯ ನಟರೊಂದಿಗೆ ಚಿತ್ರಮಂದಿರಕ್ಕೆ ಇರುವ ನಂಟು, ಈಗ ಎದುರಿಸುತ್ತಿರುವ ಸಮಸ್ಯೆಗಳು ಹೀಗೆ ಇನ್ನೂ ಹಲವು ವಿಷಯಗಳು ವಿಡಿಯೋ ರೂಪದಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು, ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ', ರಾಬಿನ್' ಚಿತ್ರಮಂದಿರದ ಮಾಲೀಕರಾದ ಥಾಮಸ್ ಡಿಸೋಜಾ ತಮ್ಮ ಚಿತ್ರಮಂದಿರದ ಇತಿಹಾಸವನ್ನು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ, ಭಾಗ - ೧


Nanu Nanna Theater video series about theaters in Bengaluru. Theaters owners will share stories behind their theaters, in this episode Robin Theatre owner Thomas D'Souza explained history of the theatre, Part - 1

Share This Video


Download

  
Report form
RELATED VIDEOS