ಇರ್ಫಾನ್ ಪಠಾಣ್ ಮಾಡಿರುವ ಈ ಟ್ವೀಟ್ ಒಳಾರ್ಥವನ್ನು ಕೆದಕಿದರೆ ಇರ್ಫಾನ್ ಪಠಾಣ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಕುಟುಕಿದ್ದಾರಾ ಎಂಬ ಸಂಶಯ ಮೂಡದೇ ಇರಲಾರದು.
Former Team India all-rounder Irfan Pathan has welcomed the move to rename Rajiv Gandhi Khel Ratna Award after hockey legend Dhyan Chand., Irfan Pathan also called for the need of sports stadiums to be named after sportsmen.