ರಾಜವೀರ ಮದಕರಿ ನಾಯಕ' ಇದುವರೆಗೂ ಕೇವಲ 20 ದಿನ ಶೂಟಿಂಗ್ ಮಾತ್ರ ಮಾಡಲಾಗಿದೆ. ಮೊದಲ ಹಂತದಲ್ಲಿ ಕೇರಳದ ಕೊಚ್ಚಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದಾದ ಮೇಲೆ ಸಿನಿಮಾ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದ್ದಾರೆ.
Challenging star Darshan starrer Rajaveera Madakari Nayaka movie shooting to be delayed says director SV Rajendrasingh Babu.