ಇಸ್ಲಾಮಾಬಾದ್ ನಲ್ಲಿ ಅಸಲಿಗೆ ಆಗಿದ್ದು ಏನು ಗೊತ್ತಾ | Oneindia Kannada

Oneindia Kannada 2021-07-21

Views 155

ಪಾಕಿಸ್ತಾನದ ಅಫ್ಘಾನ್‌ ರಾಯಭಾರಿ ನಜೀಬುಲ್ಲಾ ಅಲಿಖಿಲ್‌ರ ಪುತ್ರಿಯನ್ನು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಅಪಹರಿಸಿ ತೀವ್ರವಾಗಿ ಹಿಂಸಿಸಿದ್ದಾರೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ

The Afghanan's Foreign Affairs Ministry said the daughter of Pakistan's Afghan Ambassador Nijibulla Alikhil's daughter was abducted by unknown persons in Islamabad in Islamabad on Friday

Share This Video


Download

  
Report form
RELATED VIDEOS