ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿ ಜನರನ್ನ ದಾರಿ ತಪ್ಪಿಸೋದು ಸರಿ ಅಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಸಂಸದೆ ಸುಮಲತಾ ಬಿರುಕು ಬಿಟ್ಟಿದೆ ಅಂತಾ ಹೇಳಿದ್ರು. ಆದ್ರೆ, ಅಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಅದನ್ನ ಅಲ್ಲಿಗೆ ಮುಕ್ತಾಯ ಮಾಡಬೇಕು.ಇದೇ ವಿಚಾರಕ್ಕೆ ಎಂಟು ದಿನ ಎಳೆದುಕೊಂಡು ಹೋಗಿದ್ದು ಸರಿ ಅಲ್ಲ ಎಂದು ಸುಮಲತಾಗೆ ಟಾಂಗ್ ನೀಡಿದ್ದಾರೆ.
Sumalatha and HD Kumaraswamy are having verbal fights for past 10 days and BC Patil has something to say about it