ಅಪ್ಪು ಅಭಿಮಾನಿಗಳಿಗೆ ನಾಳೆ ಸಿಗಲಿದೆ ಭರ್ಜರಿ ಸುದ್ದಿ | Filmibeat Kannada

Filmibeat Kannada 2021-06-30

Views 1K

ಮತ್ತು ನಿರ್ದೇಶಕ ಪವನ್ ಕುಮಾರ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿರುವ ವಿಚಾರವನ್ನು ಕೆಲವು ತಿಂಗಳ ಹಿಂದೆಯೇ ಘೋಷಣೆ ಮಾಡಿದ್ರು. ಬಳಿಕ ಈ ಸಿನಿಮಾದ ಬಗ್ಗೆ ಯಾವುದೇ ಸದ್ದು, ಸುದ್ದಿ ಇರಲಿಲ್ಲ. ಸ್ಯಾಂಡಲ್ ವುಡ್ ನ ಪ್ರತಿಷ್ಟಿತ ಹೊಂಬಾಳೆ ಫಿಲಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
#PuneethRajkumar #HombaleFilms #APPU31
Hombale Films to Announce Puneeth Rajkumar and Pawan Kumar Movie Title on July 1 at 11.46.

Share This Video


Download

  
Report form
RELATED VIDEOS