Tokyo Olympics 2021 ವಿಚಾರವಾಗಿ ಸರ್ಕಾರ ತಗೊಂಡಿರೊ ದೊಡ್ಡ ನಿರ್ಧಾರ | Oneindia Kannada

Oneindia Kannada 2021-06-27

Views 159

ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ಹೇಳಿದ್ದಾರೆ

Karnataka athletes selected for the Olympics in Tokyo, Japan will receive Rs 10 lakh each. District Treasury Minister Dr Krishna Das said the incentive fund has been announced. Narayana Gowda said.

Share This Video


Download

  
Report form
RELATED VIDEOS