ಕೊರೊನಾ ವೈರಸ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಹ ಕಲಾವಿದರಿಗೆ ಯಾರೂ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಿನಿ ಕಾರ್ಮಿಕರಿಗೆ, ಕಷ್ಟದಲ್ಲಿರುವ ಕಲಾವಿದರಿಗೆಂದು ದಾನಿಗಳು ಆಹಾರ ಕಿಟ್, ದಿನಸಿ ಕಿಟ್, ಹಣ ವಿತರಿಸಿದ್ದರೂ, ನಮಗೆ ಯಾರೂ ಕೊಟ್ಟಿಲ್ಲ
It has been heard that no one has responded to the troubles caused by the Corona virus. Donors food kit, groceries, money for cinema workers, artists in trouble