ನಿಜವಾದ ಪಿಜ್ಜಾ ತಯಾರಿಸಲು ಸರಳ ತಂತ್ರಗಳನ್ನು ಅನುಸರಿಸಲಾಗುತ್ತದೆ. ಹಾಗಾದರೆ ಅದಕ್ಕೆ ಬಳಬೇಕಾದ ಅಗತ್ಯ ಅಂಶಗಳು ಯಾವುವು? ಹಾಗೇ ನೋಡಿದೆರ ಇದು ಇಟಲಿಯಿಂದ ಹುಟ್ಟಿಕೊಂಡಿತು. ಪಿಜ್ಜಾ ಅಡುಗೆಮನೆಯಲ್ಲಿ ನಿಯಾಪೊಲಿಟನ್ನರು ಪವಾಡವನ್ನೇ ಮಾಡುತ್ತಾರೆ ಎಂಬುದೇ ವಿಶೇಷ.
A true Pizza Margherita is the epitome of simplicity. But what are its essential components? The dish originates from Italy. Watch Neapolitans working their magic in the pizza kitchen!
#FoodSecrets