Spanish paella is famous the world over. It was first made in Valencia. Let’s find out what has to go in the pan – and what doesn’t belong in there!
ಸ್ಪ್ಯಾನಿಷ್ ಪೆಯೆಲ್ಲಾ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದನ್ನು ಮೊದಲು ವೇಲೆನ್ಸಿಯಾದಲ್ಲಿ ತಯಾರಿಸಲಾಯಿತು. ಬನ್ನಿ ಇದರಲ್ಲಿ ಏನು ಸೇರಬೇಕು? ಏನು ಸೇರಬಾರದು ಎಂಬುದನ್ನು ಕಂಡು ಹಿಡಿಯೋಣ!