ಕೊರೊನಾ ಲಸಿಕೆ ಪಡೆದ ನಂತರ ದೇಶದಲ್ಲಿ ಇದುವರೆಗೂ ಸಾವನ್ನಪ್ಪಿದವರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಲಸಿಕೆಯಿಂದ ಸಾವನ್ನಪ್ಪಿರುವುದು ಅಂತ ಸರ್ಕಾರದ ಸಮಿತಿ ದೃಢಪಡಿಸಿದೆ.
#Vaccination #coronavirus #vaccine
The government has confirmed the demise of a 68-year-old man due to anaphylaxis after he was administered a coronavirus vaccine.