ರೋಹಿಣಿ ಸಿಂಧೂರಿ ಹೇಳಿದ್ದು ನಿಜ ಆದ್ರೆ ಕಲ್ಯಾಣ ಮಂಟಪವನ್ನು ಸರ್ಕಾರಕ್ಕೆ ಬರೆದು ಕೊಡ್ತೀನಿ | Oneindia Kannada

Oneindia Kannada 2021-06-10

Views 903

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ. ರಾ. ಮಹೇಶ್ ನಡುವೆ ನಡೆಯುತ್ತಿರುವ ಜಟಾಪಟಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಐಎಎಸ್ ಅಧಿಕಾರಿ ಹಾಗೂ ಶಾಸಕರ ಮಧ್ಯೆ ಏರ್ಪಟ್ಟಿರುವ ಆರೋಪ-ಪ್ರತ್ಯಾರೋಪದ ಸಮರಕ್ಕೆ ಭೂಮಾಫಿಯಾ ಕಾರಣ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಸಾಕಷ್ಟು ಕುತೂಹಲ ಮೂಡಿಸಿದೆ

Verbal fight between former deputy commissioner of Mysuru Rohini Sindhuri and K.R. Nagar JD(S) MLA S.R. Mahesh. Now audio clip went viral.

Share This Video


Download

  
Report form
RELATED VIDEOS