ಮೈಸೂರು ಸುತ್ತಮುತ್ತ ಸಾರಾ ಮಹೇಶ್ ಭೂಮಾಫಿಯಾ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆರೋಪಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್ ವಿಶ್ವನಾಥ್ ರೋಹಿಣಿ ಸಿಂಧೂರಿ ಪರವಾಗಿ ಮಾತನಾಡಿ ರೋಹಿಣಿ ಸಿಂಧೂರಿಯನ್ನೇ ತನಿಖಾಧಿಕಾರಿಯನ್ನಾಗಿ ನೇಮಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು
#RohiniSindhuri #HVishwanath #ShilpaNag
Former minister H Vishwanath, who responded to the Rohini Sindhuri allegation that Sara Mahesh had committed a land mafia around Mysore, urged the government to appoint Rohini Sindhuri as an investigating officer.