ರೋಹಿಣಿ ಸಿಂಧೂರಿ ಮತ್ತು ಶಿಲ್ಪ ನಾಗ್ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ವರ್ಗಾವಣೆ ಮಾಡಿದೆ. ಪಿ ವರ್ಗಾವಣೆ ಆದೇಶವನ್ನು ತಡೆಹಿಡಿಯಲು ಮುಖ್ಯಮಂತ್ರಿ ಯಡಿಯೂರಪ್ಪ ರನ್ನ ರೋಹಿಣಿ ಸಿಂಧೂರಿ ಬೆಳಿಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಆದರೆ ಬಿಎಸ್ವೈ ಇದನ್ನ ನಿರಾಕರಿಸಿದರು
#RohiniSindhuri #BSYadiyurappa
According to the sources, Rohini requested the CM to withdraw her transfer order and reinstate her as the DC of Mysuru District.