ಕೊರೊನಾ ರೋಗಿಗಳ ಜೊತೆ ಅವರ ಸಂಬಂಧಿಕರಿನ್ನೂ ಕೇರ್ ಮಾಡಿದ Renukacharya | Oneindia Kannada

Oneindia Kannada 2021-05-25

Views 79

ಪ್ರತಿದಿನದಂತೆ ಇಂದು ಸಹ ಶಾಸಕ ರೇಣುಕಾಚಾರ್ಯ ಹೊನ್ನಾಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಬಂಧುಗಳಿಗೆ, ಸಿಬ್ಬಂದಿಗಳಿಗೆ, ಹೊರ ರೋಗಿಗಳಿಗೆ ಬೆಳಗಿನ ಉಪಹಾರವನ್ನು ನೀಡಿ, ಚಿಕಿತ್ಸೆ ಪಡೆಯಲು ಆಗಮಿಸಿದ್ದ ಬಂಧುಗಳ ಆರೋಗ್ಯ ವಿಚಾರಿಸಿದರು

Even today, MLA Renukacharya, who is receiving treatment at the Honnalli Taluk Government Public Hospital, gave breakfast to relatives, staff, and out-patients and inquired about health.

Share This Video


Download

  
Report form
RELATED VIDEOS