ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ತಡರಾತ್ರಿ ನಾಯಿಗಳ ದರ್ಬಾರ್ ಜೋರಾಗಿದೆ. ರೋಗಿಗಳ ಮಧ್ಯೆ ನಿರ್ಭಯವಾಗಿ ಹಿಂಡು ಹಿಂಡಾಗಿ ನಾಯಿಗಳು ಓಡಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
#Chitradurga #GovernmentHospital #StreetDogs
In Chitradurga government hospital street dogs were seen inside the wards. Video went viral on social media