ಚೀನಾ ಮೂಲದ ಬೈಟ್ ಡ್ಯಾನ್ಸ್ ಒಡೆತನದ ಚುಟುಕು ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಇಂಡಿಯಾದ ಸಿಇಒ ನಿಖಿಲ್ ಗಾಂಧಿ ತಮ್ಮ ಹುದ್ದೆ ತೊರೆದಿದ್ದಾರೆ. ನಿಖಿಲ್ ಸದ್ಯ ನೋಟಿಸ್ ಅವಧಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
Nikhil Gandhi, the India Head of China’s ByteDance-owned short video-sharing platform TikTok, has decided to quit and is currently serving his notice period IANS reported.