ಕೆಜಿಎಫ್ ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಈಗ ಝೀ ಸಿನಿಮಾಸ್ ಸಂಸ್ಥೆ ಯಶ್ ಮುಂದಿನ ಚಿತ್ರದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Yash was recognized as a Pan India Star through KGF Cinema. Now rumors are rife that Zee Cinemas to take over the production of Yash's next film.