ಐಪಿಎಲ್ ಅಮಾನತಾಗಿ ಬಿಸಿಸಿಐ-ಐಪಿಎಲ್ ಆಡಳಿತ ಮಂಡಳಿಗೆ ನಷ್ಟವಾಗಿರುವ ಹೊರತಾಗಿಯೂ ಬಿಸಿಸಿಐ ಮತ್ತು ಐಪಿಎಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್ ಪರಿಹಾರಾರ್ಥವಾಗಿ ಬಿಸಿಸಿಐ ಮತ್ತು ಐಪಿಎಲ್ ಎರಡೂ ಪರಿಹಾರ ನೀಡಿಲ್ಲ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸುರೀಂದರ್ ಖನ್ನಾ ಹೇಳಿದ್ದಾರೆ.
Former Indian wicketkeeper Surinder Khanna says BCCI and IPL should donate 100 crores for the covid fund