ಫೈನ್ ಹಾಕಿದ ಪೊಲೀಸರು: ರಸ್ತೆಯಲ್ಲಿ ಪ್ರತಿಭಟಿಸಿದ ವೃದ್ಧ | Davanagere | Oneindia Kannada

Oneindia Kannada 2021-05-03

Views 1.8K

ಫೈನ್ ಹಾಕಿದ್ದಕ್ಕೆ ರಸ್ತೆಯಲ್ಲೇ‌ ಕುಳಿತು ವೃದ್ಧರೊಬ್ಬರು ಪ್ರತಿಭಟನೆ‌ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಸಮೀಪದ ಪಿ. ಬಿ. ರಸ್ತೆಯಲ್ಲಿ ನಡೆದಿದೆ.
#Davanagere #Fine #Protest

Share This Video


Download

  
Report form
RELATED VIDEOS