ಗಿಣಿರಾಮ ಧಾರಾವಾಹಿಯ ಮಹತಿ ಖ್ಯಾತಿಯ ನಟಿ ನಯನ ಕೊರೋನ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಕೊರೋನಾವನ್ನು ನಿರ್ಲಕ್ಷ್ಯ ಮಾಡದೆ ಮುನ್ನೆಚ್ಚರಿಕೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದಕ್ಕೆ ಕೆಲವು ಟಿಪ್ಸ್ ಗಳನ್ನು ಕೊಟ್ಟಿದ್ದಾರೆ
In gini Rama serial mahathi fame nayana has shared her corona experience in social media, who has given the tips on how to take safety measures.