ಆಸ್ಟ್ರ�" />
ಆಸ್ಟ್ರ�"/>
ಆಸ್ಟ್ರ�">

ಭಾರತದ ಜನರ ಕಷ್ಟ ನೋಡೋದು ಕಷ್ಟ ಆಗುತ್ತೆ ಎಂದ ಪ್ಯಾಟ್ ಕಮ್ಮಿನ್ಸ್ | Oneindia Kannada

Oneindia Kannada 2021-04-26

Views 227

Pat Cummins Donates 50 thousand dollars To "PM Cares Fund for oxygen

ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ 'ಪಿಎಂ ಕೇರ್ಸ್‌' ಬರೋಬ್ಬರಿ 50,000 ಡಾಲರ್ (37,35,640 ರೂ.) ದೇಣಿಗೆ ನೀಡಿದ್ದಾರೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಹೀಗಾಗಿ ಕಮಿನ್ಸ್ ನೆರವಿಗೆ ಮುಂದಾಗಿದ್ದಾರೆ.

Share This Video


Download

  
Report form
RELATED VIDEOS