ಐಪಿಎಲ್‌ನಲ್ಲಿ ಶತಕವನ್ನು ಸಿಡಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ದೇವದತ್ ಪಡಿಕ್ಕಲ್ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದ ಮನೀಶ್ ಪಾಂಡೆ ಹಾಗೂ ರಿಷಬ್ ಪಂತ್ ಬಳಿಕದ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಇದ್ದಾರೆ
Royal Challengers Bangalore player Devdutt Padikkal create big milestone Indian Premier League