ನಟಿ ಅನುಪ್ರಭಾಕರ್ ಕೊರೋನಾ ಸೋಂಕಿಗೆ ಒಳಪಟ್ಟುಬಹೋಮ್ ಐಸೋಲೇಶನ್ ನಲ್ಲಿದ್ದಾರೆ. ಡಾಕ್ಟರ್ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಕೊರೋನಾ ಬಂದ ಮೇಲೆ ಏನೇನು ಮಾಡಬೇಕು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
Actress Anu Prabhakar underwent home isolation after being infected with covid. She expresses her opinions about what all should be done when one infected with corona.