ಕೊರೊನಾ ವಾರಿಯರ್ ಗಳು ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳನ್ನು ಮನರಂಜಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಮ್ಯೂಸಿಕ್ ಡೈರೆಕ್ಟರ್ ಬಪ್ಪಿ ಲಹರಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ .
Hospital staff and doctors were seen dancing in PPE kits to cheer up COVID patients. The doctors were also encouraging the patients to dance along with them to the tunes of the Hindi song composed by bappi lahari.and he share in social media.