Prabhasಗೆ ನಾಯಕಿಯಾಗಿ Shruthi Hassan , Salaar ಸೇರ್ಪಡೆ | Filmibeat Kannada

Filmibeat Kannada 2021-04-20

Views 531

ಪ್ರಭಾಸ್ ಗೆ ನಾಯಕಿಯಾಗಿ ಖ್ಯಾತ ನಟಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಲಾರ್ ಸಿನಿಮಾ ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಉಗ್ರಂ ಸಿನಿಮಾದ ರಿಮೇಕ್ ಎಂದು ಹೇಳಲಾಗುತ್ತಿದೆ. ಆದರೆ ಉಗ್ರಂನಲ್ಲಿ ನಟಿಸಿದ್ದ ನಟಿ ಹರಿಪ್ರಿಯಾ ಪಾತ್ರಕ್ಕೂ ಸಲಾರ್ ನ ಶ್ರುತಿ ಹಾಸನ್ ಪಾತ್ರಕ್ಕೂ ಯಾವುದೇ ಹೋಲಿಕೆ ಇಲ್ಲ

Shruthi will be acting opposite to Prabhas in Salar

Share This Video


Download

  
Report form
RELATED VIDEOS