ನಿಖಿಲ್ ಕುಮಾರಸ್ವಾಮಿ ಕೋರೋನಾ ಸೋಂಕಿನಿಂದ ಮನೆಯಲ್ಲೇ ಐಸೋಲೇಷನ್ ಗೆ ಒಳಪಟ್ಟು ಚಿಕಿತ್ಸೆ ಪಡೆಯುತ್ತಿದ್ದರು.ಇದೀಗ ತೀವ್ರ ಜ್ವರ ತಲೆನೋವು ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ.
Nikhil Kumaraswamy hospitalized after testing Covid positive, he is admitted to Appolo Hospital. his father HD Kumaraswamy also infected and he
tested positive for Covid-19 on Saturday