Rohit Sharma ಗೆ ಅವಮಾನ ಮಾಡಿದ ಸ್ವಿಗ್ಗಿ | Oneindia Kannada

Oneindia Kannada 2021-04-14

Views 4.6K

ಮಂಗಳವಾರ ( ಏಪ್ರಿಲ್ 13 ) ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಟ್ವಿಟರ್ ಖಾತೆಯಲ್ಲಿ ಟ್ರೋಲ್ ಮಾಡಿದೆ. ಈ ಟ್ವೀಟ್ ನಂತರ ಸ್ವಿಗ್ಗಿಯನ್ನು ನಿಷೇಧಗೊಳಿಸಿ ಎಂದು ದೇಶದಾದ್ಯಂತ ಟ್ವಿಟರ್ ಟ್ರೆಂಡ್ ನಡೆದಿದೆ.

Rohit Sharma Fans Want to Boycott Swiggy After 'Vada Pav tweet

Share This Video


Download

  
Report form
RELATED VIDEOS