SRH VS KKR : ಕೊನೆ ಓವರ್ High Drama! | Oneindia Kannada

Oneindia Kannada 2021-04-12

Views 18.4K

ಕೆಕೆಆರ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಮತ್ತು ಹೈದರಾಬಾದ್ ತಂಡದ ಬ್ಯಾಟ್ಸ್​ಮನ್ ಮನೀಶ್ ಪಾಂಡೆ ನಡುವಿನ ಹಣಾಹಣಿ ರಸವತ್ತಾಗಿತ್ತು. ಪ್ರಸಿದ್ಧ್ ಕೃಷ್ಣ ಅವರ 10 ಎಸೆತಗಳನ್ನ ಎದುರಿಸಿದ ಪಾಂಡೆ 11 ರನ್ ಗಳಿಸಿದರು. ಕೃಷ್ಣ ಈ ಮಧ್ಯೆ ಕೆಲ ಬಾರಿ ಪಾಂಡೆಗೆ ಸ್ಲೆಡ್ಜಿಂಗ್ ಕೂಡ ಮಾಡಿದರು



The feud between KKR bowler Prasad Krishna and Hyderabad batsman Manish Pandey was a feud. Pandey scored 11 runs off 10 balls for Prasad Krishna. Krishna, meanwhile, even sledged Pandey for some time.

Share This Video


Download

  
Report form
RELATED VIDEOS