ಐಪಿಎಲ್‌ನಲ್ಲಿ ಬೌಲರ್‌ಆಗಿ ಮೊಹಮ್ಮದ್ ಸಿರಾಜ್ ಹೇಗೆ ಯಶಸ್ಸಿನ ಹಾದಿಗೆ ಬಂದರು ಎಂಬುದನ್ನು ಸಿರಾಜ್ ಹೇಳಿಕೊಂಡಿದ್ದಾರೆ. "ಕಳೆದ ಬಾರಿ ಆರ್‌ಸಿಬಿಗೆ ಸೇರಿಕೊಂಡಾಗ ನಾನು ಕಡಿಮೆ ಆತ್ಮವಿಶ್ವಾಸವನ್ನು ಹೊಂದಿದ್ದೆ. ಆದರೆ ನಾನು ಹೊಸ ಚೆಂಡಿನೊಂದಿಗೆ ಬೌಲಿಂಗ್‌ಗೆ ಇಳಿದ ಬಳಿಕ, ಒಂಟಿ ವಿಕೆಟ್‌ಗೆ ಚೆಂಡೆಸೆಯಲು ಆರಂಭಿಸಿದೆ. ಇದು ನನಗೆ ಸಹಾಯವಾಯಿತು. ಬಳಿಕ ಕೆಕೆಆರ್ ವಿರುದ್ಧದ ಪ್ರದರ್ಶನ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು" ಎಂದಿದ್ದಾರೆ ಮೊಹಮ್ಮದ್ ಸಿರಾಜ್.
Sanjay Bangar is the reason behind Royal Challengers Bengaluru bowler Mohammed Siraj success