ಚೀನಾದಲ್ಲಿ ಲಸಿಕೆ ತಗೊಂಡ ವ್ಯಕ್ತಿಗೆ Corona Positive! | Oneindia Kannada

Oneindia Kannada 2021-04-02

Views 114

ದುಬೈನಲ್ಲಿ ಲಸಿಕೆ ಪಡೆದು ಬೆಂಗಳೂರಿಗೆ ಆಗಮಿಸಿರುವ ಇವರಲ್ಲಿ ಸೋಂಕು ಕಾಣಸಿಕೊಂಡಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ 44 ವರ್ಷದ ವ್ಯಕ್ತಿಯೊಬ್ಬರು, ಅಲ್ಲಿದ್ದಾಗ ಚೀನಾ ದೇಶ ಅಭಿವೃದ್ಧಿಪಡಿಸಿದ್ದ ಸಿನೊಫಾರ್ಮ್ ಕೋವಿಡ್- ಲಸಿಕೆಯ ಎರಡು ಡೋಸ್ ಪಡೆದುಕೊಂಡಿದ್ದರು



Infected, who arrived in Bangalore after being vaccinated in Dubai. A 44-year-old man working in Dubai, where he received two doses of the Sinoform Covid vaccine developed by China

Share This Video


Download

  
Report form
RELATED VIDEOS