ಈ ಸಲ ಅತಿ ಹೆಚ್ಚು ರನ್ ಮಳೆ ಹರೋಸೋದು ಯಾರು! | Oneindia Kannada

Oneindia Kannada 2021-04-02

Views 30

ಹೊಡಿ ಬಡಿ ಆಟ ಎಂದೇ ಖ್ಯಾತಿ ಪಡೆದಿರುವ ಐಪಿಎಲ್ ಟೂರ್ನಿ ತಂಡದ ಅನೇಕ ತಂಡಗಳ ಬೃಹತ್ ಮೊತ್ತಗಳಿಗೆ ಸಾಕ್ಷಿಯಾಗಿದೆ. ಇದೀಗ ಮತ್ತೆ ಏಪ್ರಿಲ್ 9ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾಗುತ್ತಿದ್ದು ಮತ್ತಷ್ಟು ಅಧಿಕ ರನ್‌ಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

The IPL tourney, known as the 'Badi Badi' game, has witnessed the huge sums of many teams. With the Indian Premier League starting again on April 9, more runs can be expected.

Share This Video


Download

  
Report form
RELATED VIDEOS