ಐಪಿಎಲ್ 14ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಐಪಿಎಲ್‌ನಲ್ಲಿ ಎರಡು ಪ್ರಮುಖ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಿದೆ. ನೋ ಬಾಲ್ ನಿರ್ಣಯ ಹಾಗೂ ಶಾರ್ಟ್ ರನ್ ವಿಚಾರವಾಗಿ ಹಾಗೂ ಡಿಆರ್‌ಎಸ್‌ಗೆ ಅಂಪೈರ್ ಸಾಫ್ಟ್ ಸಿಗ್ನಲ್ ಪರಿಗಣನೆಯಲ್ಲಿ ಈ ಬದಲಾವಣೆಗಳು ಆಗಿದೆ.
BCCI brings in some new rules to this years IPL.