CD ಲೇಡಿ ಆಡಿಯೋ ಬಾಂಬ್ ಇದೀಗ ಸ್ಫೋಟಗೊಂಡಿದೆ. ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರನ್ನು ಸಿಡಿ ಗರ್ಲ್ ಉಲ್ಲೇಖಿಸಿದ್ದಾರೆ. ಸುಮಾರು 6 ನಿಮಿಷ 59 ಸೆಕೆಂಡುಗಳಲಿರುವ ಆಡಿಯೋದಲ್ಲಿ ಸಿಡಿ ಗರ್ಲ್ ತಮ್ಮ ಗೆಳೆಯ ಆಕಾಶ್ ಜೊತೆಗಿದ್ದಾರೆ ಎಂದು ತಿಳಿದು ಬರುತ್ತದೆ.
Ramesh Jarkiholi CD Row: CD Lady's mentions DK Shivakumar name in Audio conversation with her brother