ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಭೂತಪೂರ್ವ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮುಂದೆ ಪ್ರವಾಸಿಗರ ವಿರುದ್ಧ 5 ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಸರಣಿಯ ಮೊದಲನೇ ಪಂದ್ಯದ ಇಂಟೆರೆಸ್ಟಿಂಗ್ ಅಪ್ಡೇಟ್ ಇಲ್ಲಿದೆ
India is playing a 5 match t20 series against England at Modi stadium and here are few of the important updates about the first t20 match